खानापूर-बेळगाव रोडवरील M.G. Motors कंपनीमध्ये भीषण आग
ಖಾನಾಪುರ-ಬೆಳಗಾವಿ ರಸ್ತೆಯ M.G. Motors ನಲ್ಲಿ ಭೀಕರ ಬೆಂಕಿ
खानापूर: नुकताच मिळालेल्या माहितीनुसार, खानापूर-बेळगाव रोडवरील देसुर क्रॉसजवळ असलेल्या M.G. Motors या बस निर्मिती करणाऱ्या कंपनीत भीषण आग लागल्याची घटना घडली आहे.
मिळालेल्या माहितनुसार ही आग येथील स्टोअर ला लागली असून अतिशय गंभीर दिसत असून मोठे आर्थिक नुकसान झाल्याची शक्यता व्यक्त करण्यात येत आहे. घटनास्थळी अग्निशामक दलाच्या गाड्या पोहोचल्या असून कोणतीही जीवितहानी झालेली नाही.
आगीचे नेमके कारण अद्याप स्पष्ट झालेले नाही.
New video 👇 https://www.instagram.com/share/reel/_3K600VpS
या घटनेमुळे परिसरात खळबळ उडाली असून अधिक माहितीची प्रतीक्षा आहे.
ಖಾನಾಪುರ-ಬೆಳಗಾವಿ ರಸ್ತೆಯ M.G. Motors ನಲ್ಲಿ ಭೀಕರ ಬೆಂಕಿ
ಖಾನಾಪುರ: ಖಾನಾಪುರ-ಬೆಳಗಾವಿ ರಸ್ತೆಯ ದೇಸೂರ ಕ್ರಾಸ್ ಬಳಿ ಇರುವ M.G. Motors ಬಸ್ ತಯಾರಿಕಾ ಕಂಪನಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿರುವ ಸುದ್ದಿ ಬಂದಿದೆ.
ಹಂಚಲಾಗಿರುವ ವಿಡಿಯೋ ಪ್ರಕಾರ, ಬೆಂಕಿ ಬಹಳ ಗಂಭೀರ ಸ್ವರೂಪದಲ್ಲಿ ಕಾಣುತ್ತಿದ್ದು, ಭಾರಿ ಆರ್ಥಿಕ ನಷ್ಟ ಸಂಭವಿಸಿರುವ ಸಾಧ್ಯತೆಯನ್ನು ವ್ಯಕ್ತಪಡಿಸಲಾಗಿದೆ.
ಈ ಘಟನೆಯಿಂದ ಪರಿಸರದಲ್ಲಿ ಆತಂಕ ಮೂಡಿದ್ದು, ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ.