खानापूर

उद्या दहावीचा (SSLC) निकाल; दुपारी 12 वाजता निकाल होणार जाहीर | ನಾಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶ ಪ್ರಕಟ; ಮಧ್ಯಾಹ್ನ 12 ಗಂಟೆಗೆ ರಿಸಲ್ಟ್ ಔಟ್

बेंगळुरू: कर्नाटक शालेय परीक्षा आणि मूल्यमापन मंडळाने सन 2026 च्या SSLC परीक्षा-१ चा निकाल जाहीर करण्याची घोषणा केली आहे. उद्या, 23 एप्रिल 2026 रोजी दुपारी 12 वाजता हा निकाल अधिकृतपणे प्रसिद्ध केला जाईल.

निकाल कुठे आणि कसा पाहाल?

  • अधिकृत वेबसाइट: विद्यार्थी karresults.nic.in या लिंकवर आपला निकाल पाहू शकतात.
  • मोबाईल ॲप: ‘KarnatakaOne’ मोबाईल ॲपद्वारेही निकाल उपलब्ध असेल.
  • SMS/WhatsApp: विद्यार्थ्यांच्या नोंदणीकृत मोबाईल क्रमांकावर मंडळाद्वारे निकाल पाठवला जाईल.

डिजीलॉकरवर मिळणार गुणपत्रिका:

यावर्षी प्रथमच मंडळाने एक विशेष सुविधा उपलब्ध करून दिली आहे. उद्या दुपारी १२ वाजेपासून विद्यार्थी DigiLocker (digilocker.gov.in) वरून आपली डिजिटल गुणपत्रिका (Marks Card) डाउनलोड करू शकतात. गुणपत्रिका कशी डाउनलोड करावी, यासाठी मंडळाने एक व्हिडिओ लिंक (tinyurl.com/mw84wmh9) देखील प्रसिद्ध केली आहे.


ಕನ್ನಡ ವಾರ್ತೆ

ನಾಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶ ಪ್ರಕಟ; ಮಧ್ಯಾಹ್ನ 12 ಗಂಟೆಗೆ ರಿಸಲ್ಟ್ ಔಟ್

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು 2026ರ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ-1ರ ಫಲಿತಾಂಶದ ದಿನಾಂಕವನ್ನು ಪ್ರಕಟಿಸಿದೆ. ನಾಳೆ, ಏಪ್ರಿಲ್ 23, 2026 ರಂದು ಮಧ್ಯಾಹ್ನ 12:00 ಗಂಟೆಗೆ ಅಧಿಕೃತವಾಗಿ ಫಲಿತಾಂಶ ಬಿಡುಗಡೆಯಾಗಲಿದೆ.

ಫಲಿತಾಂಶ ವೀಕ್ಷಿಸುವುದು ಹೇಗೆ?

  • ಅಧಿಕೃತ ವೆಬ್‌ಸೈಟ್: ವಿದ್ಯಾರ್ಥಿಗಳು karresults.nic.in ವೆಬ್‌ಸೈಟ್ ಮೂಲಕ ಫಲಿತಾಂಶ ಪಡೆಯಬಹುದು.
  • ಮೊಬೈಲ್ ಆಪ್: ‘KarnatakaOne’ ಮೊಬೈಲ್ ಆಪ್ ಮೂಲಕವೂ ರಿಸಲ್ಟ್ ನೋಡಲು ಅವಕಾಶವಿದೆ.
  • ನೇರ ಸಂದೇಶ: ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಅಥವಾ ಎಸ್‌ಎಂಎಸ್ (SMS) ಮೂಲಕ ಮಂಡಲಿಯೇ ಫಲಿತಾಂಶವನ್ನು ರವಾನಿಸಲಿದೆ.

ಡಿಜಿಲಾಕರ್‌ನಲ್ಲಿ ಅಂಕಪಟ್ಟಿ ಲಭ್ಯ:

ಈ ವರ್ಷದ ವಿಶೇಷವೆಂದರೆ, ವಿದ್ಯಾರ್ಥಿಗಳು ತಮ್ಮ ಡಿಜಿಟಲ್ ಅಂಕಪಟ್ಟಿಯನ್ನು (Marks Card) ಡಿಜಿಲಾಕರ್ (DigiLocker) ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ನಾಳೆ ಮಧ್ಯಾಹ್ನ 12 ಗಂಟೆಯಿಂದ digilocker.gov.in ನಲ್ಲಿ ಅಂಕಪಟ್ಟಿ ಲಭ್ಯವಿರಲಿದೆ. ಇದನ್ನು ಡೌನ್‌ಲೋಡ್ ಮಾಡುವ ವಿಧಾನವನ್ನು ತಿಳಿಯಲು ಮಂಡಲಿಯು ಈ ವಿಡಿಯೋ ಲಿಂಕ್ tinyurl.com/mw84wmh9 ಅನ್ನು ಹಂಚಿಕೊಂಡಿದೆ. ಶಾಲಾ ಲಾಗಿನ್‌ನಲ್ಲೂ ಸಹ ನಾಳೆ ಮಧ್ಯಾಹ್ನ 12 ಗಂಟೆಗೆ ಫಲಿತಾಂಶದ ಪಟ್ಟಿ ಲಭ್ಯವಾಗಲಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या