खानापूर तहसील कार्यालय व एमसीएच रुग्णालयाला लोकायुक्तांची भेट
खानापूर : खानापूर तहसीलदार कार्यालय, सब रजिस्ट्रार कार्यालय आणि एमसीएच रुग्णालय येथे गौरवनीय लोकायुक्त न्यायमूर्ती सी.एस. पाटील यांच्या नेतृत्वाखालील पथकाने भेट देऊन विविध विभागांची तपासणी केली.
या वेळी नागरिकांना दिल्या जाणाऱ्या सुविधा, कार्यालयातील कार्यपद्धती आणि व्यवस्थेबाबत अधिकाऱ्यांकडून सविस्तर माहिती घेण्यात आली.
या पाहणी दौऱ्यात बेळगाव जिल्ह्याचे लोकायुक्त अधिकारी उपस्थित होते.
ಖಾನಾಪೂರ ತಹಶೀಲ್ದಾರ್ ಕಚೇರಿ, ಎಂಸಿಎಚ್ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನಾ ಭೇಟಿ
ಖಾನಾಪೂರ: ಖಾನಾಪೂರ ತಹಶೀಲ್ದಾರ್ ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ ಮತ್ತು ಖಾನಾಪೂರ ಎಂಸಿಎಚ್ ಆಸ್ಪತ್ರೆಗೆ ಗೌರವಾನ್ವಿತ ಲೋಕಾಯುಕ್ತ ನ್ಯಾಯಮೂರ್ತಿ ಸಿ.ಎಸ್. ಪಾಟೀಲ್ ಅವರ ನೇತೃತ್ವದ ಲೋಕಾಯುಕ್ತ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಈ ವೇಳೆ ಸಾರ್ವಜನಿಕರಿಗೆ ನೀಡುವ ಸೇವೆಗಳ ಗುಣಮಟ್ಟ, ಕಚೇರಿಗಳಲ್ಲಿನ ವ್ಯವಸ್ಥೆ, ದಾಖಲೆ ನಿರ್ವಹಣೆ ಹಾಗೂ ದೈನಂದಿನ ಕಾರ್ಯಪದ್ಧತಿಗಳ ಕುರಿತು ಸ್ಥಳೀಯ ಅಧಿಕಾರಿಗಳಿಂದ ವಿವರವಾದ ಮಾಹಿತಿಯನ್ನು ಪಡೆದುಕೊಳ್ಳಲಾಯಿತು.
ಈ ಪರಿಶೀಲನಾ ಭೇಟಿಗೆ ಬೆಳಗಾವಿ ಜಿಲ್ಲೆಯ ಲೋಕಾಯುಕ್ತ ಇಲಾಖೆ ಅಧಿಕಾರಿಗಳು ಸಹ ಹಾಜರಿದ್ದರು.