कामगारांच्या मुलांच्या शिक्षणासाठी ५० हजारांचे सहाय्य | ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ 50 ಸಾವಿರ ರೂ. ಸಹಾಯ
बेळगाव: कर्नाटक राज्य कामगार कल्याण मंडळामार्फत राज्यातील नोंदणीकृत बांधकाम कामगारांच्या कुटुंबांचे जीवनमान उंचावण्यासाठी तसेच त्यांच्या मुलांच्या शिक्षणाला प्रोत्साहन देण्याच्या उद्देशाने शिक्षण भाग्य योजना राबविण्यात येत आहे. या योजनेअंतर्गत कामगारांच्या मुलांना शैक्षणिक शुल्काच्या स्वरूपात ५० हजार रुपयांपर्यंत आर्थिक सहाय्य उपलब्ध करून दिले जाणार आहे.

कामगार कुटुंबांतील मुलांना शिक्षण घेताना कोणतीही आर्थिक अडचण येऊ नये आणि त्यांना दर्जेदार शिक्षणाची संधी मिळावी, याकरिता ही योजना सुरू करण्यात आली आहे. कर्नाटकात नोंदणीकृत आणि सक्रिय असणाऱ्या बांधकाम कामगारांच्या प्रत्येक कुटुंबातील किमान दोन मुलांना या योजनेचा लाभ घेता येणार आहे.
शाळा किंवा महाविद्यालयात शिक्षण घेत असलेल्या विद्यार्थ्यांना हे सहाय्य मिळणार असून, अर्जासाठी काही पात्रता निकष निश्चित करण्यात आले आहेत. अर्जदार कामगार कर्नाटक कामगार कल्याण मंडळाकडे नोंदणीकृत असावा. विद्यार्थ्यांचे आधारकार्ड, लेबर कार्ड, पालकांचे आधारकार्ड, बँक खात्याची माहिती (आधार-लिंक अनिवार्य), विद्यार्थ्यांचा सॅट्स आयडी/विद्यार्थी ओळखपत्र, शिक्षण प्रमाणपत्र आणि स्वयंघोषणापत्र जोडणे बंधनकारक आहे.
अधिक माहितीसाठी जवळच्या कामगार कल्याण मंडळाच्या कार्यालयाशी संपर्क साधावा, असे आवाहन करण्यात आले आहे.ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ 50 ಸಾವಿರ ರೂ. ಸಹಾಯ
ಬೆಳಗಾವಿ : ಪ್ರತಿನಿಧಿ
ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ 50 ಸಾವಿರ ರೂ. ಸಹಾಯ
ಬೆಳಗಾವಿ : ಪ್ರತಿನಿಧಿ
ಕರ್ನಾಟಕ ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ರಾಜ್ಯದ ನೋಂದಾಯಿತ ನಿರ್ಮಾಣ ಕಾರ್ಮಿಕರ ಕುಟುಂಬಗಳ ಜೀವನಮಟ್ಟ ಹೆಚ್ಚಿಸಲು ಹಾಗೂ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಶಿಕ್ಷಣ ಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಕಾರ್ಮಿಕರ ಮಕ್ಕಳಿಗೆ ಅತ್ಯಧಿಕ 50 ಸಾವಿರ ರೂ.ವರೆಗೆ ವಿದ್ಯಾಭ್ಯಾಸ ಸಹಾಯಧನ ನೀಡಲಾಗುತ್ತದೆ.
ಶಿಕ್ಷಣದಲ್ಲಿ ಯಾವುದೇ ಆರ್ಥಿಕ ತೊಂದರೆ ಉಂಟಾಗದಂತೆ, ಮಕ್ಕಳಿಗೆ ಉತ್ತಮ ಶಿಕ್ಷಣ ಲಭಿಸಬೇಕು ಎಂಬ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ. ಕರ್ನಾಟಕದಲ್ಲಿ ನೋಂದಾಯಿತ ಮತ್ತು ಸಕ್ರಿಯವಾಗಿರುವ ಕಾರ್ಮಿಕರ ಒಂದು ಕುಟುಂಬದ ಕನಿಷ್ಠ ಇಬ್ಬರು ಮಕ್ಕಳಿಗೆ ಈ ಯೋಜನೆಯ ಪ್ರಯೋಜನ ದೊರೆಯಲಿದೆ.
ಶಾಲೆ ಅಥವಾ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳಿಗೆ ಈ ಸಹಾಯ ಲభಿಸುವುದು. ಅರ್ಜಿಗಾಗಿ ಅಗತ್ಯ ಅರ್ಹತಾ ಮಾನದಂಡಗಳನ್ನು ನಿಶ್ಚಯಿಸಲಾಗಿದ್ದು, ಕಾರ್ಮಿಕರು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರಾಗಿರಬೇಕು. ವಿದ್ಯಾರ್ಥಿಗಳ ಆಧಾರ್, ಕಾರ್ಮಿಕರ ಲೇಬರ್ ಕಾರ್ಡ್, ಪೋಷಕರ ಆಧಾರ್, ಬ್ಯಾಂಕ್ ವಿವರಗಳು (ಆಧಾರ್-ಲಿಂಕ್ ಕಡ್ಡಾಯ), ವಿದ್ಯಾರ್ಥಿಗಳ SATs ID/ವಿದ್ಯಾರ್ಥಿ ಗುರುತಿನ ಚೀಟಿ, ಶಿಕ್ಷಣ ಪ್ರಮಾಣಪತ್ರ ಹಾಗೂ ಸ್ವಯಂ ಘೋಷಣಾಪತ್ರವನ್ನು ಸೇರಿಸುವುದು ಅವಶ್ಯಕ.
ಹೆಚ್ಚಿನ ಮಾಹಿತಿಗಾಗಿ ಸಮೀಪದ ಕಾರ್ಮಿಕ ಕಲ್ಯಾಣ ಮಂಡಳಿ ಕಚೇರಿಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
