खानापूर

प्रिंट झोन ट्रॉफी 2025: बिडी संघाचा विजयी झेंडा!

ಖಾನಾಪುರದಲ್ಲಿ ಪ್ರಿಂಟ್ ಝೋನ್ ಟ್ರೋಫಿ: ಬಿಡಿ ತಂಡ ಚಾಂಪಿಯನ್

खानापूर: मलप्रभा स्टेडियमवर 14 मार्चपासून सुरू असलेल्या प्रिंट झोन ट्रॉफीचा अंतिम सामना काल, रविवार 23 मार्च रोजी खेळवण्यात आला. या स्पर्धेत विविध 48 संघांनी भाग घेतला होता. साखळी पद्धतीने सामने खेळवले गेले, ज्यामध्ये प्रत्येक संघाने उत्तम कामगिरी करण्यासाठी जोरदार प्रयत्न केले.

स्पर्धेच्या अंतिम फेरीत बिडी संघाने प्रिंटझोन खानापूर संघावर मात करत विजेतेपद पटकावले. विजेता बिडी संघाला ₹1,11,000 तर उपविजेता प्रिंटझोन खानापूर संघाला ₹55,000 रोख रक्कम देण्यात आली.

याशिवाय, किरण पाटील याला सर्वोत्कृष्ट गोलंदाज, हर्षद दफेदार याला सर्वोत्कृष्ट फलंदाज, तर अंझर याला मालिकावीर (मॅन ऑफ द सिरीज) म्हणून गौरविण्यात आले.

ही स्पर्धा यशस्वीरित्या पूर्ण झाल्याबद्दल प्रिंट झोनचे मालक विकी फर्नांडिस यांनी सर्व स्पॉन्सर, खेळाडू, न्यूज पोर्टल्स, YouTube लाइव्ह टीम आणि प्रेक्षकांचे मनःपूर्वक आभार मानले. त्यांनी सांगितले की, पुढील वर्षी ही स्पर्धा अधिक मोठ्या स्वरूपात आणि भव्य पद्धतीने आयोजित केली जाईल.

ಖಾನಾಪುರದ ಮಲಪ್ರಭಾ ಸ್ಟೇಡಿಯಂನಲ್ಲಿ ಮಾರ್ಚ್ 14ರಿಂದ ಪ್ರಾರಂಭವಾದ ಪ್ರಿಂಟ್ ಝೋನ್ ಟ್ರೋಫಿಯ ಫೈನಲ್ ಪಂದ್ಯ ಮಾರ್ಚ್ 23ರಂದು ನಡೆಯಿತು. ಈ ಟೂರ್ನಮೆಂಟ್‌ನಲ್ಲಿ ಒಟ್ಟು 48 ತಂಡಗಳು ಭಾಗವಹಿಸಿದ್ದವು ಮತ್ತು ಲೀಗ್ ಹಂತದ ಪಂದ್ಯಗಳು ಕ್ರೀಡಾಸಕ್ತರಲ್ಲಿ ಭಾರೀ ಉತ್ಸಾಹ ಹುಟ್ಟಿಸಿದ್ದವು.

ಫೈನಲ್‌ನಲ್ಲಿ ಬಿಡಿ ತಂಡವು ಪ್ರಿಂಟ್ ಝೋನ್ ಖಾನಾಪುರ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ವಿಜೇತ ಬಿಡಿ ತಂಡಕ್ಕೆ ₹1,11,000, ಮತ್ತು ರನ್ನರ್-ಅಪ್ ಪ್ರಿಂಟ್ ಝೋನ್ ಖಾನಾಪುರ ತಂಡಕ್ಕೆ ₹55,000 ನಗದು ಬಹುಮಾನ ನೀಡಲಾಯಿತು.

ಕಿರಣ ಪಾಟೀಲ್ ಅತ್ಯುತ್ತಮ ಬೌಲರ್, ಹರ್ಷದ ದಫೇದಾರ್ ಅತ್ಯುತ್ತಮ ಬ್ಯಾಟ್ಸ್‌ಮನ್, ಮತ್ತು ಅಂಜರ್ ಸರಣಿಯ ಉತ್ತಮ ಆಟಗಾರ (ಮ್ಯಾನ್ ಆಫ್ ದ ಸೀರೀಸ್) ಎಂಬ ಗೌರವಕ್ಕೆ ಪಾತ್ರರಾದರು.

ಈ ಟೂರ್ನಮೆಂಟ್ ಯಶಸ್ವಿಯಾಗಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಪ್ರಿಂಟ್ ಝೋನ್ ಮಾಲಕ ವಿಕ್ಕಿ ಫರ್ನಾಂಡಿಸ್ ಎಲ್ಲಾ ಪ್ರಾಯೋಜಕರು, ಆಟಗಾರರು, ಸುದ್ದಿ ಪೋರ್ಟಲ್‌ಗಳು, YouTube ಲೈವ್ ತಂಡ ಮತ್ತು ಪ್ರೇಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಮುಂದಿನ ವರ್ಷ ಇದನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.

Back to top button
डिजिटल अरेस्ट म्हणजे काय? फसवणूक कशी होते? काय करावे digital arres अल्लू अर्जुन याला का अटक झाली? महाराष्ट्राच्या आराध्य दैवताचा पुतळा कसा कोसळला? कारण अनंत गांवकर अबनाळी यांचे यश, 2 लाखाचे बक्षीस खानापूर तालुक्यातील खराब रस्ते