खानापुरात भाजपचे रस्ता रोको आंदोलन; आमदार हलगेकर यांनी दिली माहिती | ಕಳಪೆ ರಸ್ತೆಗಳ ವಿರುದ್ಧ ಪ್ರತಿಭಟನೆ: ಶಾಸಕ ವಿಠ್ಠಲ್ ಹಲಗೇಕರ್

खानापूर: येथे अतिवृष्टीमुळे खराब झालेल्या रस्त्यांच्या दुरवस्थेकडे सरकारचे लक्ष वेधण्यासाठी भाजपने बुधवारी (दि. २४) सकाळी ११ वाजता राज्यभर रास्ता रोको आंदोलन पुकारले आहे.
या आंदोलनात एक तास रास्ता रोको केला जाईल. खानापूरमधील जांबोटी क्रॉस येथे हे आंदोलन होणार आहे, अशी माहिती आमदार विठ्ठल हलगेकर यांनी दिली.
ते म्हणाले की, रस्त्यांच्या दुरुस्तीसाठी पाठवलेले प्रस्ताव सरकारकडे मंजुरीविना पडून आहेत. खराब रस्त्यांमुळे अपघातांचे प्रमाण वाढले आहे. यामुळे, भाजप कार्यकर्त्यांनी आणि नागरिकांनी या आंदोलनात मोठ्या संख्येने सहभागी व्हावे असे आवाहन त्यांनी केले.
ಕಳಪೆ ರಸ್ತೆಗಳ ವಿರುದ್ಧ ಬಿಜೆಪಿ ಪ್ರತಿಭಟನೆ: ಶಾಸಕ ವಿಠ್ಠಲ್ ಹಲಗೇಕರ್
ಖಾನಾಪುರ: ಅತಿವೃಷ್ಟಿಯಿಂದ ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸಲು ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಮಸ್ಯೆಯತ್ತ ಸರ್ಕಾರದ ಗಮನ ಸೆಳೆಯಲು ಬಿಜೆಪಿ ವತಿಯಿಂದ ಬುಧವಾರ (ಆಗಸ್ಟ್ 24) ಬೆಳಗ್ಗೆ 11 ಗಂಟೆಗೆ ರಾಜ್ಯಾದ್ಯಂತ ರಸ್ತೆ ತಡೆ ನಡೆಸಲಾಗುವುದು ಎಂದು ಶಾಸಕ ವಿಠ್ಠಲ್ ಹಲಗೇಕರ್ ತಿಳಿಸಿದ್ದಾರೆ.
ಖಾನಾಪುರದ ಜಾಂಬೋಟಿ ಕ್ರಾಸ್ ಬಳಿ ರಸ್ತೆ ತಡೆ ನಡೆಸಲಾಗುವುದು. ಈ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಕರೆ ನೀಡಿದ್ದಾರೆ.