कालमनीजवळ दुचाकीचा मिनी बसला भीषण अपघात; 27 वर्षीय महेश मादारचा जागीच मृत्यू | ಕಾಲ್ಮನಿ ಬಳಿ ಬೈಕ್ಗೆ ಮಿನಿ ಬಸ್ ಡಿಕ್ಕಿ; 27 ವರ್ಷದ ಮಹೇಶ್ ಮದಾರ್ ಸ್ಥಳದಲ್ಲೇ ಸಾವು
दिवाळीच्या तोंडावर ढोकेगाळी गावावर शोककळा; काँग्रेस कार्यकर्ते दीपक कवठणकर यांचे मदतकार्य
खानापूर : दुचाकीस्वारांच्या सुरक्षिततेसाठी दरवर्षी पोलीस प्रशासन, वाहतूक विभाग आणि शासनाकडून हेल्मेट वापराबाबत जनजागृती केली जाते. मात्र, या आवाहनाकडे अनेक वाहनचालकांकडून अद्यापही दुर्लक्ष होत असल्याचे दिसून येत आहे. याचीच दुर्दैवी प्रचिती कालमनी (ता. खानापूर) जवळ घडलेल्या भीषण अपघातातून आली आहे.
या अपघातात ढोकेगाळी (ता. खानापूर) येथील महेश पशराम मादार (वय २७) या युवकाचा जागीच मृत्यू झाला. महेश हा गोव्याहून आपल्या गावी दुचाकीवरून येत असताना आज सकाळच्या सुमारास कालमनीजवळ त्याच्या दुचाकीची व्होल्वो मिनी बसला जोरदार धडक बसली. दुचाकी भरधाव वेगात असल्याने हा भीषण अपघात घडल्याची प्राथमिक माहिती आहे.
या अपघातानंतर परिसरात हळहळ व्यक्त होत असून, महेशने डोक्यावर हेल्मेट घातले असते तर कदाचित त्याचा जीव वाचू शकला असता, अशा प्रतिक्रिया नागरिकांमधून व्यक्त होत आहेत. हेल्मेटचा वापर हा केवळ वाहतूक नियम नसून, तो जीव वाचवणारा सुरक्षा कवच आहे, हे या घटनेने पुन्हा एकदा अधोरेखित केले आहे.
दिवाळीचा सण अवघ्या काही दिवसांवर आलेला असताना घरातील २७ वर्षीय तरुणाचा अपघाती मृत्यू झाल्याने मादार कुटुंबावर दुःखाचा डोंगर कोसळला आहे. ढोकेगाळी गावातही शोककळा पसरली आहे.
काँग्रेस कार्यकर्ते दीपक कवठणकर यांची मदतीसाठी धावाधाव; पण…
अपघाताची माहिती मिळताच घटनास्थळी उपस्थित असलेले काँग्रेस कार्यकर्ते दीपक कवठणकर यांनी तातडीने ॲम्ब्युलन्स बोलावून युवकाचे प्राण वाचविण्याचा प्रयत्न केला. मात्र, दुर्दैवाने त्यापूर्वीच महेशचा मृत्यू झाल्याने त्यांचे प्रयत्न निष्फळ ठरले आणि ॲम्ब्युलन्सला रिकाम्या हाताने परतावे लागले.
एक क्षणाचा निष्काळजीपणा आयुष्य संपवू शकतो. वेगावर नियंत्रण ठेवा, दुचाकी चालवताना हेल्मेटचा वापर करा. आपली सुरक्षितता ही आपल्या कुटुंबाच्या आनंदाशी जोडलेली आहे.
ಕನ್ನಡ | Kannada
ಹೆಲ್ಮೆಟ್ ಇಲ್ಲದ ಕಾರಣ ಯುವಕನ ಪ್ರಾಣ ಹೋಯಿತೇ? ಕಾಲ್ಮನಿ ಬಳಿ ಬೈಕ್ಗೆ ಮಿನಿ ಬಸ್ ಡಿಕ್ಕಿ; 27 ವರ್ಷದ ಮಹೇಶ್ ಮದಾರ್ ಸ್ಥಳದಲ್ಲೇ ಸಾವು
ದೀಪಾವಳಿ ಹಬ್ಬದ ಹೊಸ್ತಿಲಲ್ಲಿ ಢೋಕೇಗಾಳಿ ಗ್ರಾಮದಲ್ಲಿ ಶೋಕದ ಛಾಯೆ; ಕಾಂಗ್ರೆಸ್ ಕಾರ್ಯಕರ್ತ ದೀಪಕ್ ಕವಠಣಕರ್ ಅವರಿಂದ ನೆರವಿನ ಪ್ರಯತ್ನ
ಖಾನಾಪುರ : ದ್ವಿಚಕ್ರ ವಾಹನ ಸವಾರರ ಸುರಕ್ಷತೆಗಾಗಿ ಪ್ರತಿವರ್ಷ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ಹಾಗೂ ಸರ್ಕಾರದ ವತಿಯಿಂದ ಹೆಲ್ಮೆಟ್ ಬಳಕೆಯ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಆದರೂ ಅನೇಕ ವಾಹನ ಸವಾರರು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡುಬರುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಖಾನಾಪುರ ತಾಲೂಕಿನ ಕಾಲ್ಮನಿ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಈ ಅಪಘಾತದಲ್ಲಿ ಢೋಕೇಗಾಳಿ ಗ್ರಾಮದ ಮಹೇಶ್ ಪಶರಾಮ್ ಮದಾರ್ (27) ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಹೇಶ್ ಗೋವಾದಿಂದ ತನ್ನ ಊರಿಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಇಂದು ಬೆಳಿಗ್ಗೆ ಕಾಲ್ಮನಿ ಸಮೀಪ ಆತನ ಬೈಕ್ಗೆ ವೋಲ್ವೋ ಮಿನಿ ಬಸ್ ಬಲವಾಗಿ ಡಿಕ್ಕಿ ಹೊಡೆದಿದೆ. ಬೈಕ್ ಅತಿವೇಗದಲ್ಲಿದ್ದ ಕಾರಣ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಹೆಲ್ಮೆಟ್ ಧರಿಸಿದ್ದರೆ ಬಹುಶಃ ಮಹೇಶ್ನ ಪ್ರಾಣ ಉಳಿಯುತ್ತಿತ್ತು ಎಂಬ ಅಭಿಪ್ರಾಯಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ಹೆಲ್ಮೆಟ್ ಕೇವಲ ಸಂಚಾರ ನಿಯಮವಲ್ಲ, ಅದು ಜೀವ ರಕ್ಷಿಸುವ ಕವಚ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.
ದೀಪಾವಳಿ ಹಬ್ಬದ ಸಂಭ್ರಮಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ 27 ವರ್ಷದ ಯುವಕನನ್ನು ಕಳೆದುಕೊಂಡ ಕುಟುಂಬದ ಮೇಲೆ ದುಃಖದ ಬೆಟ್ಟವೇ ಕುಸಿದಿದೆ. ಢೋಕೇಗಾಳಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಕಾಂಗ್ರೆಸ್ ಕಾರ್ಯಕರ್ತ ದೀಪಕ್ ಕವಠಣಕರ್ ಅವರಿಂದ ನೆರವಿನ ಪ್ರಯತ್ನ; ಆದರೆ…
ಅಪಘಾತ ನಡೆದ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತ ದೀಪಕ್ ಕವಠಣಕರ್ ಅವರು ತಕ್ಷಣ ಆಂಬ್ಯುಲೆನ್ಸ್ಗೆ ಕರೆ ಮಾಡಿ ಯುವಕನ ಪ್ರಾಣ ಉಳಿಸಲು ಪ್ರಯತ್ನಿಸಿದರು. ಆದರೆ ದುರದೃಷ್ಟವಶಾತ್ ಅಷ್ಟರಲ್ಲಾಗಲೇ ಮಹೇಶ್ ಮೃತಪಟ್ಟಿದ್ದರಿಂದ ಅವರ ಪ್ರಯತ್ನ ಫಲಕಾರಿಯಾಗಲಿಲ್ಲ. ಕೊನೆಗೆ ಆಂಬ್ಯುಲೆನ್ಸ್ ಹಿಂದಿರುಗಬೇಕಾಯಿತು.
ಒಂದು ಕ್ಷಣದ ನಿರ್ಲಕ್ಷ್ಯ ಜೀವವನ್ನೇ ಕಸಿದುಕೊಳ್ಳಬಹುದು. ವೇಗಕ್ಕೆ ಕಡಿವಾಣ ಹಾಕಿ, ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ. ನಿಮ್ಮ ಜೀವ ನಿಮ್ಮ ಕುಟುಂಬದ ಅಮೂಲ್ಯ ಆಸ್ತಿ.
मूळ बातमीचा दुवा :