आज चौराशी देवी मंदिरात पारंपरिक दीपोत्सवाचे आयोजन | ಇಂದು ಚೌರಾಶಿ ದೇವಿ ದೇವಾಲಯದಲ್ಲಿ ದೀಪೋತ್ಸವದ ಆಯೋಜನೆ
खानापूर : येथील श्री चौराशी देवी मंदिरात दरवर्षीप्रमाणे यंदाही दीपोत्सव सोहळ्याचे भव्य आयोजन करण्यात आले असून, बुधवार दि. 19 नोव्हेंबर 2025 रोजी विविध धार्मिक कार्यक्रमांचे आयोजन करण्यात आले आहे.
कार्यक्रमाची सुरुवात सकाळी 6.30 वाजता दैनंदिन पूजेद्वारे होणार आहे. संध्याकाळी 4.30 वाजता श्री सत्यनारायण पूजा पार पडणार असून भक्त मोठ्या संख्येने उपस्थित राहण्याची अपेक्षा आहे. संध्याकाळी 7.20 वाजता सामूहिक दीपोत्सव, महाआरती आणि तिर्थप्रसादाचे आयोजन करण्यात आले आहे. तसेच रात्री 9.30 वाजता संगीत भजन कार्यक्रमही आयोजित करण्यात आला आहे.
ಶ್ರೀ ಚೌರಾಶಿ ದೇವಿ ದೀಪೋತ್ಸವ 2025 ಭವ್ಯವಾಗಿ ನಡೆಯಲು ಸಿದ್ಧ
ಖಾನಾಪುರ : ಖಾನಾಪುರದಲ್ಲಿನ ಶ್ರೀ ಚೌರಾಶಿ ದೇವಿ ದೇವಾಲಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ದೀಪೋತ್ಸವವನ್ನು ಭವ್ಯವಾಗಿ ಆಚರಿಸಲು ಸಿದ್ಧತೆಗಳು ಪೂರ್ಣಗೊಂಡಿವೆ. ಬುಧವಾರ, ದಿನಾಂಕ 19 ನವೆಂಬರ್ 2025 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ.
ಕಾರ್ಯಕ್ರಮಗಳ ಪ್ರಾರಂಭ ಬೆಳಿಗ್ಗೆ 6.30 ಕ್ಕೆ ದೈನಂದಿನ ಪೂಜೆಯಿಂದ ಆರಂಭವಾಗಲಿದೆ. ಸಂಜೆ 4.30 ಕ್ಕೆ ಶ್ರೀ ಸತ್ಯನಾರಾಯಣ ಪುಜೆ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸಂಜೆ 7.20 ಕ್ಕೆ ಸಾಮೂಹಿಕ ದೀಪೋತ್ಸವ, ಮಹಾಆರತಿ ಹಾಗೂ ತೀರ್ಥಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 9.30 ಕ್ಕೆ ಸಂಗೀತ ಭಜನೆ ಕಾರ್ಯಕ್ರಮವೂ ಆಯೋಜಿಸಲಾಗಿದೆ.

