खानापूर तालुक्यात २०० एकरहून अधिक ऊस आगीत भस्मसात; तातडीने तोडणी व नुकसानभरपाईसाठी शेतकऱ्यांचे तहसीलदारांना निवेदन | ಖಾನಾಪುರ ತಾಲೂಕಿನಲ್ಲಿ 200 ಎಕರೆಗೂ ಅಧಿಕ ಕಬ್ಬು ಬೆಂಕಿಗೆ ಆಹುತಿ; ತುರ್ತು ಕಟಾವು, ಪರಿಹಾರಕ್ಕೆ ರೈತರಿಂದ ತಹಶೀಲ್ದಾರರಿಗೆ ಮನವಿ
मराठी
खानापूर : तालुक्यातील सुमारे २०० एकरहून अधिक क्षेत्रातील ऊस विद्युत शॉर्टसर्किटमुळे लागलेल्या आगीत जळून खाक झाला असून, शेतकरी मोठ्या संकटात सापडले आहेत.
पावसाअभावी आधीच दुष्काळसदृश परिस्थिती निर्माण झाली असून ऊस पीक वाळत चालले आहे. जळालेल्या उसाची तातडीने तोडणी करून तो साखर कारखान्याकडे नेण्यास प्राधान्य द्यावे, अन्यथा शेतकऱ्यांचे संपूर्ण पीक वाया जाण्याची भीती आहे.
या पार्श्वभूमीवर जळालेल्या उसाची तातडीने तोडणी, साखर कारखान्याकडे वाहतूक, पीकनुकसानभरपाई तसेच दुष्काळामुळे निर्माण झालेल्या समस्यांवर योग्य उपाययोजना करावी, अशी मागणी करणारे निवेदन शेतकऱ्यांच्या वतीने खानापूरचे तहसीलदार यांच्यामार्फत जिल्हा प्रशासनाला सादर करण्यात आले.
यावेळी प्रमोद कोचेरी, रेवणसिद्धय्या हिरेमठ, ज्योतिबा घाडी यांच्यासह तालुक्यातील विविध गावांचे शेतकरी उपस्थित होते.
निवेदन सादर करणारे शेतकरी :
- खानापूर : रामा कलमनकर, तोपण्णा कलमनकर, ज्योतिबा पाटील, गणपा कलमनकर
- कानसूळी : रामू गुरव, संजू गुरव, बाळू गुरव, मारुती भरमाणी गुरव, निंगाप्पा गुरव, पांडुरंग गुरव
- अल्लोळी : मनोहर निलजकर, सातेरी गुरव, ज्योतिबा गुरव, मारुती गुरव, शोभा शिवाजी गुरव
- गणेबैल : शिवराम गवडू पाटील
- बचोळी : सुधीर अमृत घाडी, नारायण विठ्ठल घाडी, मल्लाप्पा विठोबा मोतार, फकीरा लक्ष्मण धबाळे
- रामगुरवाडी : शंकर गवाडा
- ढोकेगाळी : शेतकरी
शेतकऱ्यांच्या अडचणींकडे तालुका प्रशासन आणि जिल्हा प्रशासनाने तातडीने लक्ष देऊन योग्य ती कार्यवाही करावी, अशी मागणी यावेळी करण्यात आली.
ಕನ್ನಡ
ಖಾನಾಪುರ : ತಾಲೂಕಿನ ಸುಮಾರು 200 ಎಕರೆಗೂ ಅಧಿಕ ಕಬ್ಬಿನ ಬೆಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿಗೆ ಆಹುತಿಯಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈಗಾಗಲೇ ಮಳೆ ಕೊರತೆಯಿಂದ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಬ್ಬಿನ ಬೆಳೆ ಒಣಗುತ್ತಿದೆ. ಸುಟ್ಟುಹೋದ ಕಬ್ಬನ್ನು ತಕ್ಷಣ ಕಟಾವು ಮಾಡಿ ಸಕ್ಕರೆ ಕಾರ್ಖಾನೆಗೆ ಸಾಗಿಸಲು ಆದ್ಯತೆ ನೀಡಬೇಕು. ಇಲ್ಲದಿದ್ದರೆ ರೈತರಿಗೆ ಸಂಪೂರ್ಣ ಬೆಳೆ ನಷ್ಟವಾಗುವ ಆತಂಕವಿದೆ.
ಈ ಹಿನ್ನೆಲೆಯಲ್ಲಿ ಸುಟ್ಟ ಕಬ್ಬಿನ ತುರ್ತು ಕಟಾವು, ಸಕ್ಕರೆ ಕಾರ್ಖಾನೆಗೆ ಸಾಗಣೆ, ಬೆಳೆ ನಷ್ಟ ಪರಿಹಾರ ಹಾಗೂ ಬರಗಾಲದಿಂದ ಉಂಟಾಗಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಖಾನಾಪುರ ತಹಶೀಲ್ದಾರರ ಮೂಲಕ ಜಿಲ್ಲಾಡಳಿತಕ್ಕೆ ರೈತರ ಪರವಾಗಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮೋದ ಕೊಚೇರಿ, ರೇವಣಸಿದ್ದಯ್ಯ ಹಿರೇಮಠ, ಜೋತಿಬಾ ಘಾಡಿ ಹಾಗೂ ಖಾನಾಪುರ ತಾಲೂಕಿನ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.
ಮನವಿ ಸಲ್ಲಿಸಿದ ರೈತರು :
- ಖಾನಾಪುರ : ರಾಮಾ ಕಲ್ಮಂಕರ್, ತೋಪಣ್ಣ ಕಲ್ಮಂಕರ್, ಜೋತಿಬಾ ಪಾಟೀಲ, ಗಣಪ್ಪ ಕಲ್ಮಂಕರ್
- ಕಾನ್ಸೂಲಿ : ರಾಮು ಗುರವ್, ಸಂಜು ಗುರವ್, ಬಾಳು ಗುರವ್, ಮಾರುತಿ ಭರ್ಮಣಿ ಗುರವ್, ನಿಂಗಪ್ಪ ಗುರವ್, ಪಾಂಡುರಂಗ ಗುರವ್
- ಅಲ್ಲೋಳಿ : ಮನೋಹರ ನಿಲಜಕರ, ಸಾತೇರಿ ಗುರವ್, ಜೋತಿಬಾ ಗುರವ್, ಮಾರುತಿ ಗುರವ್, ಶೋಭಾ ಶಿವಾಜಿ ಗುರವ್
- ಗಣೇಬೈಲ್ : ಶಿವರಾಮ್ ಗವಡು ಪಾಟೀಲ
- ಬಚೋಳಿ : ಸುದೀರ್ ಅಮೃತ ಘಾಡಿ, ನಾರಾಯಣ ವಿಠ್ಠಲ ಘಾಡಿ, ಮಲ್ಲಪ್ಪ ವಿಠೋಬಾ ಮೋತಾರ, ಫಕೀರಾ ಲಕ್ಷ್ಮಣ ಧಬಾಳೆ
- ರಾಮಗುರ್ವಾಡಿ : ಶಂಕರ ಗವಾಡಾ
- ಢೋಕೇಗಾಳಿ : ರೈತರು
ರೈತರ ಸಂಕಷ್ಟಕ್ಕೆ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ತಕ್ಷಣ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು.

