खानापूर
बुधवारी देखील सुट्टी जाहीर | ಎರಡನೇ ದಿನವೂ ಖಾನಾಪುರ ತಾಲ್ಲೂಕಿನ ಶಾಲೆಗಳಿಗೆ ರಜೆ
बेळगाव:मुसळधार पावसामुळे बेळगाव, खानापूर आणि निपाणी तालुक्यातील शहरी व ग्रामीण भागातील सर्व अंगणवाडी केंद्रे तसेच प्राथमिक आणि माध्यमिक शाळांना बुधवार, ८ जुलै रोजी सुटी जाहीर करण्यात आली आहे.
— मोहम्मद रोशन
जिल्हाधिकारी, बेळगाव
ಭಾರಿ ಮಳೆ: ಸತತ ಎರಡನೇ ದಿನವೂ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕಿನ ಶಾಲೆಗಳಿಗೆ ರಜೆ
ಭಾರಿ ಮಳೆಯ ಹಿನ್ನೆಲೆಯಲ್ಲಿ ಬೆಳಗಾವಿ, ಖಾನಾಪುರ ಹಾಗೂ ನಿಪ್ಪಾಣಿ ತಾಲ್ಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶಗಳ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಬುಧವಾರ, ಜುಲೈ 8 ರಂದು ರಜೆ ಘೋಷಿಸಲಾಗಿದೆ.
— ಮೊಹಮ್ಮದ್ ರೋಷನ್
ಜಿಲ್ಲಾಧಿಕಾರಿ, ಬೆಳಗಾವಿ
