तिवोलीवाडा ते कत्री रस्ता दुरुस्तीची मागणी; गावकऱ्यांनी घेतली आमदार विठ्ठल हलगेकर यांची भेट | ತಿವೋಲಿ ವಾಡಾ–ಕತ್ರಿ ರಸ್ತೆ ನವೀಕರಣಕ್ಕೆ ಮನವಿ; ಗ್ರಾಮಸ್ಥರು ಶಾಸಕ ವಿಠ್ಠಲ್ ಹಲ್ಗೆಕರ ಅವರನ್ನು ಭೇಟಿ ಮಾಡಿದರು
खानापूर: तिवोलीवाडा (ख्रिश्चन वाडा) ते कत्रीचा रस्ता अनेक दिवसांपासून खड्ड्यांनी भरलेला असून, पावसाळ्यात या रस्त्याची परिस्थिती अधिक बिकट झाली आहे. नागरिकांना रोजच्या प्रवासात गंभीर अडचणींचा सामना करावा लागत असून, काही ठिकाणी पाणी साचल्यामुळे वाहनांना चालत जाऊनही त्रास होत आहे.

या समस्येवर उपाय शोधण्यासाठी आज गावकऱ्यांनी आमदार विठ्ठल हलगेकर यांची भेट घेऊन आपली व्यथा मांडली. यावेळी आमदारांनी मागील काळात गाव ते रेल्वेब्रीज रस्त्याचे काम स्वतः लक्ष देऊन पूर्ण केलेले उदाहरण दिले आणि तिवोलीवाडा–कत्री रस्ता देखील लवकरात लवकर दुरुस्त करण्याचे आश्वासन दिले.
यावेळी तिवोली येथील श्री रमेश पाटील, तिवोलीवाडा येथील फ्रान्सिस फर्नाडीस, झुझे मनोज, जुवाव सोज, मोतेस मिनोज, पेद्रु फर्नांडिस, बस्त्याव मिनोज, कैतान पिरेरा, मोतेस पिरेरा , आंतोन मिनोज, कार्मेलिन पिरेरा, रोजी फर्नांडिस, अंजलीन पिरेरा, क्लारेन डिमेलो, तेरेजा पिरेरा आदी नागरिक मोठ्या संख्येने उपस्थित होते. महिला वर्गही विशेषतः उपस्थित राहून रस्त्याच्या तातडीने दुरुस्तीची मागणी केली.
गावकऱ्यांनी प्रशासनाला पावसाळ्याआधी रस्त्याचे काम सुरू करण्याची तातडीने मागणी केली असून, या रस्त्याच्या दुरुस्तीबाबत आमदारांचे आश्वासन नागरिकांसाठी समाधानकारक ठरले.
ತಿವೋಲಿ ವಾಡಾ–ಕತ್ರಿ ರಸ್ತೆ ನವೀಕರಣಕ್ಕೆ ಮನವಿ; ಗ್ರಾಮಸ್ಥರು ಶಾಸಕ ವಿಠ್ಠಲ್ ಹಲ್ಗೆಕರ ಅವರನ್ನು ಭೇಟಿ ಮಾಡಿದರು
ಖಾನಾಪುರ: ತಿವೋಲಿ ವಾಡಾ (ಕ್ರಿಶ್ಚಿಯನ್ ವಾಡಾ)ದಿಂದ ಕತ್ರಿ ಕಡೆಗೆ ಹೋಗುವ ರಸ್ತೆ ಕಳೆದ ಕೆಲವು ದಿನಗಳಿಂದ ಗುಂಡಿ ಗುಂಡಿಗಳಿಂದ ತುಂಬಿಕೊಂಡಿದ್ದು, ಮಳೆಯ ಸಂದರ್ಭದಲ್ಲಿ ಪರಿಸ್ಥಿತಿ ಇನ್ನೂ ಬಿಗಿಯಾಗಿದ್ದು, ವಾಹನ ಸಂಚಾರ ಬಹಳ ಕಷ್ಟವಾಗಿದೆ. ಜನರು ದೈನಂದಿನ ಪ್ರಯಾಣದಲ್ಲಿ ಗಂಭೀರ ಅಡಚಣೆಯನ್ನು ಅನುಭವಿಸುತ್ತಿದ್ದಾರೆ. ಈ ದುಸ್ಥಿತಿಯಿಂದ ಗ್ರಾಮದಲ್ಲಿನ ಫಾದರ್ ಕೂಡ ಚರ್ಚ್ಗೆ ಬರಲು ಕಡಿಮೆ ಆಗಿದ್ದಾರೆ.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು, ಗ್ರಾಮಸ್ಥರು ಇಂದು ಶಾಸಕ ವಿಠ್ಠಲ್ ಹಲ್ಗೆಕರ ಅವರನ್ನು ಭೇಟಿಯಾಗಿ ತಮ್ಮ ಕಷ್ಟಗಳನ್ನು ವಿವರಿಸಿದರು. ಶಾಸಕರವರು ಹಿಂದಿನದಾಗಿ ಗ್ರಾಮದಿಂದ ರೈಲ್ವೆ ಸೇತುವೆಗೆ ಹೋಗುವ ರಸ್ತೆ ನವೀಕರಣ ಕಾರ್ಯವನ್ನು ಸ್ವತಃ ಗಮನಿಸಿ ಪೂರ್ಣಗೊಳಿಸಿದ್ದ ಉದಾಹರಣೆ ನೀಡಿದ ನಂತರ, ತಿವೋಲಿ ವಾಡಾ–ಕತ್ರಿ ರಸ್ತೆ ಕೂಡ ಶೀಘ್ರದಲ್ಲಿಯೇ ನವೀಕರಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಿವೋಲಿ ಗ್ರಾಮದ ಶ್ರೀ ರಮೇಶ್ ಪಾಟೀಲ್, ತಿವೋಲಿ ವಾಡಾ ನಿವಾಸಿಗಳಾದ ಫ್ರಾನ್ಸಿಸ್ ಫೆರ್ನಾಂಡಿಸ್, ಝುಜೆ ಮನೋಜ್, ಜುವಾವ್ ಸೋಜ್, ಮೋಟೆಸ್ ಮಿನೋಜ್, ಪೆದ್ರು ಫೆರ್ನಾಂಡಿಸ್, ಬಸ್ತ್ಯಾವ್ ಮಿನೋಜ್, ಕೈತಾನ್ ಪಿರೇರಾ, ಮೋಟೆಸ್ ಪಿರೇರಾ, ಆಂಟೋನ್ ಮಿನೋಜ್, ಕಾರ್ಮೆಲಿನ್ ಪಿರೇರಾ, ರೋಜಿ ಫೆರ್ನಾಂಡಿಸ್, ಅಂಜಲೀನ್ ಪಿರೇರಾ, ಕ್ಲಾರೆನ್ ಡಿಮೆಲೋ, ತೆರೇಜಾ ಪಿರೇರಾ ಹಾಗೂ ಇತರೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿದ್ದರು. ಮಹಿಳಾ ವರ್ಗವೂ ವಿಶೇಷವಾಗಿ ಹಾಜರಾಗಿ ರಸ್ತೆಯ ತಕ್ಷಣದ ನವೀಕರಣಕ್ಕಾಗಿ ಮನವಿ ಮಾಡಿದರು.
ಗ್ರಾಮಸ್ಥರು ಮಳೆಯ ಮೊದಲು ಈ ರಸ್ತೆಯ ನವೀಕರಣ ಕಾರ್ಯ ಆರಂಭಿಸುವಂತೆ ಆಡಳಿತದ ಮೇಲೆ ಒತ್ತಾಯಿಸಿದ್ದರು. ಶಾಸಕರ ಭರವಸೆ ಗ್ರಾಮಸ್ಥರಿಗೆ ಸ್ವಲ್ಪ ತೃಪ್ತಿ ನೀಡಿದಂತಾಗಿದೆ.
