धाकट्या भावाच्या मृत्यूचा धक्का सहन न झाल्याने मोठ्या भावाचाही हृदयविकाराने मृत्यू | ತಮ್ಮನ ಸಾವಿನ ಸುದ್ದಿ ಕೇಳಿ ಜೀವ ಬಿಟ್ಟ ಅಣ್ಣ ; ಕಣ್ಣೀರ ಕಥೆ
बेळगांव: सख्ख्या धाकट्या भावाच्या निधनाची बातमी ऐकून मोठ्या भावाचाही हृदयविकाराच्या झटक्याने मृत्यू झाल्याची हृदयद्रावक घटना गोकाक तालुक्यातील कपरट्टी गावात शनिवारी घडली.
शनिवारी पहाटे ४ वाजता आजारपणामुळे १०वीत शिकणाऱ्या सतीश बागन्नवर (वय १६) याचा मृत्यू झाला होता. धाकट्या भावाच्या मृत्यूची बातमी कळताच मोठा भाऊ बसवराज बागन्नवर (वय २४) याचा हृदयविकाराच्या झटक्याने मृत्यू झाला.
इकडे, दीर आणि पतीच्या निधनाची बातमी ऐकून बसवराज बागन्नवर याची गर्भवती पत्नी पवित्रा बसवराज बागन्नवर (वय २०) ही सुद्धा कोसळली. तिला तत्काळ गोकाक शहरातील एका खासगी रुग्णालयात उपचारासाठी दाखल करण्यात आले.
सुदैवाने, पवित्राच्या प्रकृतीत सुधारणा झाली असून ती धोक्यातून बाहेर पडली आहे. आपल्या दोन तरुण मुलांना आपल्या डोळ्यांदेखत गमावल्यामुळे त्यांच्या आई-वडिलांना मोठा धक्का बसला आहे. सतीश बागन्नवर हा १०वीत शिकत होता, तर बसवराज बागन्नवर कपड्याच्या दुकानात काम करून कुटुंबाचा उदरनिर्वाह करत होता. कुटुंबाचा आधार असलेल्या मुलांना गमावल्याने त्या वृद्ध पालकांवर आकाश कोसळल्यासारखी अवस्था झाली आहे.
ಗೋಕಾಕ : ಒಡಹುಟ್ಟಿದ ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನು ಸಹಿತ ಹೃದಯಾಘಾತದಿಂದ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಗೋಕಾಕ ತಾಲೂಕಿನ ಕಪರಟ್ಟಿ ಗ್ರಾಮದಲ್ಲಿ ಶನಿವಾರ ನಡೆದಿದೆ.ಶನಿವಾರ ನಸುಕಿನ ಜಾವ 4 ಘಂಟೆಗೆ ಅನಾರೋಗ್ಯದಿಂದ 10 ನೇ ತರಗತಿಯಲ್ಲಿ ಓದುತ್ತಿದ್ದ ಸತೀಶ್ ಬಾಗನ್ನವರ (16) ಮೃತಪಟ್ಟಿದ್ದನು. ತಮ್ಮನ ಸಾವಿನ ಸುದ್ದಿ ತಿಳಿದ ಅಣ್ಣ ಬಸವರಾಜ ಬಾಗನ್ನವರ (24) ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.ಇತ್ತ ಮೈದುನ ಮತ್ತು ಗಂಡನ ಸಾವಿನ ಸುದ್ದಿ ಕೇಳಿ ಬಸವರಾಜ ಬಾಗನ್ನವರ ಇತನ ಪತ್ನಿ ತುಂಬು ಗರ್ಭಿಣಿಯಾಗಿದ್ದ ಪವಿತ್ರಾ ಬಸವರಾಜ ಬಾಗನ್ನವರ (20) ಸಹಿತ ಕುಸಿದು ಬಿದ್ದಳು. ತಕ್ಷಣವೇ ಇವಳನ್ನು ಗೋಕಾಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.ಅದೃಷ್ಟವಶಾತ್ ಪವಿತ್ರಾಳು ಆರೋಗ್ಯದಲ್ಲಿ ಚೇತರಿಕೆ ಕಂಡು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.ತನ್ನಿಬ್ಬರು ಗಂಡು ಮಕ್ಕಳು ತಮ್ಮ ಕಣ್ಮುಂದೆಯೇ ಜೀವ ಕಳೆದುಕೊಂಡಿದ್ದು ಇವರ ತಂದೆ-ತಾಯಿಗೆ ಆಘಾತವಾಗಿದೆ.ಸತೀಶ ಬಾಗನ್ನವರ ಇತ 10 ನೆ ತರಗರತಿಯಲ್ಲಿ ಒದುತಿದ್ದರೆ, ಬಸವರಾಜ ಬಾಗನ್ನವರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದನು. ಮನೆಗೆ ಆಧಾರವಾಗಿದ್ದ ಮಕ್ಕಳನ್ನು ಕಳೆದುಕೊಂಡ ಹಿರಿಯ ಜೀವಿಗಳಿಗೆ ಬರ ಸಿಡಿಲು ಬಡೆದಂತಾಗಿದೆ.