भोसगाळी येथे सेंट जोसेफ चर्च व प्रिस्बिटरीचे उद्घाटन व आशीर्वाद सोहळा | ಭೋಸಗಾಳಿ ಗ್ರಾಮದಲ್ಲಿ ಸೈಂಟ್ ಜೋಸೆಫ್ ಚರ್ಚ್ ಮತ್ತು ಪ್ರೆಸ್ಬಿಟರಿಯ ಪವಿತ್ರ ಆಶೀರ್ವಾದ ಹಾಗೂ ಉದ್ಘಾಟನಾ ಸಮಾರಂಭ
खानापूर : भोसगाळी (आसोगा गावाजवळ) येथे नूतन सेंट जोसेफ चर्च व प्रिस्बिटरी यांच्या आशीर्वाद व उद्घाटनाचा भव्य धार्मिक सोहळा शनिवार, दि. 17 जानेवारी 2026 रोजी सकाळी 10.30 वाजता आयोजित करण्यात आला आहे.
या पवित्र सोहळ्यात बेळगाव धर्मप्रांताचे धर्माध्यक्ष परमपूज्य मोस्ट रेव्ह. डॉ. डेरेक फर्नांडिस यांच्या प्रमुख उपस्थितीत पवित्र युखरिस्त अर्पण व चर्च-प्रिस्बिटरीचे आशीर्वाद दिले जाणार आहेत.
या मंगलप्रसंगी फादर नेल्सन पिंटो, फादर सिरिल फर्नांडिस तसेच भोसगाळी येथील सर्व पॅरिशनर्स यांच्या वतीने सर्व श्रद्धाळूंना व नागरिकांना उपस्थित राहण्याचे आवाहन करण्यात आले आहे.
हा कार्यक्रम भोसगाळी गाव, (आसोगा गावाजवळ), खानापूर तालुका येथे होणार आहे.
अधिक माहितीसाठी संपर्क :
8296487936, 8105239184
ಭೋಸಗಾಳಿ ಗ್ರಾಮದಲ್ಲಿ ಸೈಂಟ್ ಜೋಸೆಫ್ ಚರ್ಚ್ ಮತ್ತು ಪ್ರೆಸ್ಬಿಟರಿಯ ಪವಿತ್ರ ಆಶೀರ್ವಾದ ಹಾಗೂ ಉದ್ಘಾಟನಾ ಸಮಾರಂಭ
ಖಾನಾಪುರ :
ಆಸೋಗಾ ಗ್ರಾಮದ ಸಮೀಪದಲ್ಲಿರುವ ಭೋಸಗಾಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಸೈಂಟ್ ಜೋಸೆಫ್ ಚರ್ಚ್ ಹಾಗೂ ಪ್ರೆಸ್ಬಿಟರಿಯ ಪವಿತ್ರ ಆಶೀರ್ವಾದ ಮತ್ತು ಉದ್ಘಾಟನಾ ಸಮಾರಂಭವು ಶನಿವಾರ, ದಿನಾಂಕ 17 ಜನವರಿ 2026 ರಂದು ಬೆಳಿಗ್ಗೆ 10.30 ಗಂಟೆಗೆ ಭಕ್ತಿಭಾವದಿಂದ ನಡೆಯಲಿದೆ.
ಈ ಪವಿತ್ರ ಸಮಾರಂಭಕ್ಕೆ ಬೆಳಗಾವಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಮೊಸ್ಟ್ ರೆವ್. ಡಾ. ಡೆರಿಕ್ ಫೆರ್ನಾಂಡಿಸ್ ಅವರು ಆಗಮಿಸಿ ಪವಿತ್ರ ಯೂಕರಿಸ್ತ ಆಚರಣೆ ನೆರವೇರಿಸಿ, ಚರ್ಚ್ ಮತ್ತು ಪ್ರೆಸ್ಬಿಟರಿಯನ್ನು ಆಶೀರ್ವದಿಸಲಿದ್ದಾರೆ.
ಈ ಶುಭ ಸಂದರ್ಭದಲ್ಲಿ ಫಾದರ್ ನೆಲ್ಸನ್ ಪಿಂಟೋ, ಫಾದರ್ ಸಿರಿಲ್ ಫೆರ್ನಾಂಡಿಸ್ ಹಾಗೂ ಭೋಸಗಾಳಿ ಪ್ಯಾರಿಷ್ನ ಭಕ್ತಾದಿಗಳು ಎಲ್ಲ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದಾರೆ.
ಕಾರ್ಯಕ್ರಮವು ಭೋಸಗಾಳಿ ಗ್ರಾಮ (ಆಸೋಗಾ ಗ್ರಾಮದ ಸಮೀಪ), ಖಾನಾಪುರ ತಾಲ್ಲೂಕು ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
8296487936, 8105239184
