नेरसा–काटगाळी गावची श्री लक्ष्मीदेवी यात्रा 2027 मध्ये, काटगाळी येथे दोन्ही गावांची सभा संपन्न | ನೇರಸಾ–ಕಾಟಗಾಳಿ ಗ್ರಾಮಗಳ ಲಕ್ಷ್ಮೀ ದೇವಿಯ ಜಾತ್ರೆ 2027ರಲ್ಲಿ

खानापूर: खानापूर तालुक्यातील नेरसा आणि काटगाळी या दोन्ही गावची दैवत असलेल्या श्री लक्ष्मीदेवीची यात्रा येत्या 2027 मध्ये साजरी करण्याचा निर्णय घेण्यात आला आहे. या संदर्भात दोन्ही गावांच्या नागरिकांची संयुक्त सभा काल 8 ऑक्टोबर रोजी काटगाळी येथील लक्ष्मीदेवी मंदिरात संपन्न झाली.

सभेला दोन्ही गावांतील ग्रामस्थ मोठ्या संख्येने उपस्थित होते. चर्चेनंतर सर्वांच्या एकमताने जत्रा आयोजित करण्याचे ठरविण्यात आले.
ही जत्रा एकूण 14 दिवसांची असणार असून, विशेष म्हणजे काटगाळी गावातील लक्ष्मीची मूर्ती प्रारंभी 9 दिवस नेरसा येथे विराजमान राहील, त्यानंतर ती उर्वरित 5 दिवसांसाठी काटगाळी येथे प्रतिष्ठापित केली जाईल.

दोन्ही गावांच्या परंपरेनुसार आणि नागरिकांच्या एकमताने ठरलेली ही जत्रा 2027 मध्ये मोठ्या उत्साहात साजरी होणार असल्याचे सभेत सांगण्यात आले.

📰 ನೇರಸಾ–ಕಾಟಗಾಳಿ ಗ್ರಾಮಗಳ ಲಕ್ಷ್ಮೀ ದೇವಿಯ ಜಾತ್ರೆ 2027ರಲ್ಲಿ ನಡೆಯಲಿದೆ
ಎರಡೂ ಗ್ರಾಮಗಳ ಸಭೆ ಕಾಟಗಾಳಿಯಲ್ಲಿ ನೆರವೇರಿತು
ಖಾನಾಪುರ : ಖಾನಾಪುರ ತಾಲ್ಲೂಕಿನ ನೇರಸಾ ಮತ್ತು ಕಾಟಗಾಳಿ ಈ ಎರಡು ಗ್ರಾಮಗಳ ದೈವವಾಗಿರುವ ಶ್ರೀ ಲಕ್ಷ್ಮೀ ದೇವಿಯ ಜಾತ್ರೆಯನ್ನು 2027ರಲ್ಲಿ ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂಬಂಧವಾಗಿ ಎರಡೂ ಗ್ರಾಮಗಳ ನಾಗರಿಕರ ಸಂಯುಕ್ತ ಸಭೆ ಅಕ್ಟೋಬರ್ 8ರಂದು ಕಾಟಗಾಳಿ ಗ್ರಾಮದ ಲಕ್ಷ್ಮೀ ದೇವಿ ದೇವಾಲಯದಲ್ಲಿ ಯಶಸ್ವಿಯಾಗಿ ನೆರವೇರಿತು.
ಸಭೆಯಲ್ಲಿ ಎರಡೂ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಪರಂಪರೆ ಹಾಗೂ ಪರಸ್ಪರ ಸಹಮತದ ಮೂಲಕ ಜಾತ್ರೆ ಆಯೋಜನೆಗೆ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಉತ್ಸವವನ್ನು ಭಕ್ತಿ ಹಾಗೂ ಭಾವಭರಿತವಾಗಿ 2027ರಲ್ಲಿ ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದೆ.
