खानापूर

मंजुळा नाईक या खानापूरच्या नवीन तहसिलदार | ಮಂಜುಳಾ ನಾಯ್ಕ್ ಖಾನಾಪುರದ ಹೊಸ ತಹಸಿಲ್ದಾರ್

खानापूर | कर्नाटकराज्य सरकारने अखेर खानापूर तहसीलदारांच्या बदलीचा आदेश जारी केला असून मंजुळा नाईक यांची खानापूरच्या नवीन तहसिलदार म्हणून नियुक्ती करण्यात आली आहे. महसूल विभागाकडून आज अधिकृत आदेश प्रसिद्ध झाला.

उच्च न्यायालयाच्या आदेशानंतर तातडीची कारवाई

मागील आठवड्यात माननीय कर्नाटक उच्च न्यायालयाने एका “कंटेम्प्ट ऑफ कोर्ट” प्रकरणात खानापूरच्या विद्यमान तहसीलदारांची एक आठवड्यात बदली करण्याचे निर्देश दिले होते. या न्यायालयीन आदेशाची तातडीने अंमलबजावणी करत राज्य सरकारने आज बदलीची नोटिफिकेशन काढली.

सरकारच्या कागदपत्रानुसार,
नवीन बदली आदेश जारी करण्यात आला असून खानापूरसाठी नवीन तहसीलदार म्हणून मंजुळा नाईक यांची नियुक्ती करण्यात आली आहे.

खानापूरमध्ये अपेक्षा वाढल्या

नवीन तहसीलदार म्हणून मंजुळा नाईक लवकरच रुजू होणार असून, त्यांच्या कामकाजाबद्दल तालुक्यात सकारात्मक अपेक्षा व्यक्त केल्या जात आहेत.
स्थानिक नागरिकांनी प्रशासन लोकाभिमुख करणे, प्रलंबित कामे जलद गतीने निकाली काढणे आणि तहसील कार्यालयातील शिस्त व पारदर्शकता वाढवणे या बाबींवर लक्ष देण्याची अपेक्षा मांडली आहे.

काही नागरिकांनी कार्यालयातील काही कर्मचाऱ्यांच्या अभद्र व अनियमित कामकाजाबद्दल चिंता व्यक्त करत, “नवीन तहसीलदारांनी कार्यालयातील गैरव्यवहार करणाऱ्या व्यक्तींवर तातडीने कारवाई करावी, तरच प्रशासन सुधारेल,” अशी मागणी केली.

सरकारी आदेशानुसार त्वरित रुजू होण्याचे निर्देश

महसूल विभागाने जारी केलेल्या अधिकृत नोटिफिकेशननुसार, नवीन नियुक्त अधिकाऱ्यांनी त्वरित कार्यभार स्वीकारावा असा आदेश दिला आहे.

ಖಾನಾಪುರ ತಹಸಿಲ್ದಾರರ ವರ್ಗಾವಣೆ; ಮಂಜುಳಾ ನಾಯ್ಕ್ ಹೊಸ ತಹಸಿಲ್ದಾರರಾಗಿ ನೇಮಕ

ಖಾನಾಪುರ |

ಕರ್ನಾಟಕ ಸರ್ಕಾರವು ಖಾನಾಪುರ ತಹಸಿಲ್ದಾರರ ವರ್ಗಾವಣೆ ಕುರಿತು ಆದೇಶ ಹೊರಡಿಸಿದ್ದು, ಮಂಜುಳಾ ನಾಯ್ಕ್ ಅವರನ್ನು ಹೊಸ ಖಾನಾಪುರ ತಹಸಿಲ್ದಾರರಾಗಿ ನೇಮಿಸಿದೆ. ಇಂದು ಮಹಸೂಲ್ ಇಲಾಖೆ ಅಧಿಕೃತವಾಗಿ ಈ ಆದೇಶ ಹೊರಡಿಸಿದೆ.

ಹೈಕೋರ್ಟ್ ಆದೇಶದ ನಂತರ ತ್ವರಿತ ಕ್ರಮ

ಕಳೆದ ವಾರ ಕರ್ನಾಟಕ ಹೈಕೋರ್ಟ್ ಒಂದು “ಕಾಂಟೆಂಪ್ಟ್ ಆಫ್ ಕೋರ್ಸ್” ಸಂಬಂಧಿತ ಪ್ರಕರಣದಲ್ಲಿ, ಖಾನಾಪುರದ ತಹಸಿಲ್ದಾರರ ಏಳು ದಿನಗಳಲ್ಲಿ ವರ್ಗಾವಣೆ ಮಾಡಲು ಸರ್ಕಾರಕ್ಕೆ ಸೂಚನೆ ನೀಡಿತ್ತು. ಈ ನ್ಯಾಯಾಲಯದ ಆದೇಶವನ್ನು ಜಾರಿಗೆ ತರಲು ಸರ್ಕಾರವು ಇಂದು ತಕ್ಷಣವೇ ವರ್ಗಾವಣೆ ಆದೇಶ ಹೊರಡಿಸಿದೆ.

ಸರ್ಕಾರದ ದಾಖಲೆಗಳ ಪ್ರಕಾರ,
ಖಾನಾಪುರಕ್ಕೆ ಹೊಸ ತಹಸಿಲ್ದಾರರಾಗಿ ಮಂಜುಳಾ ನಾಯ್ಕ್ ನೇಮಕಗೊಂಡಿದ್ದಾರೆ.

ಖಾನಾಪುರದಲ್ಲಿ ಜನರಿಂದ ಹೆಚ್ಚಿನ ನಿರೀಕ್ಷೆಗಳು

ಮಂಜುಳಾ ನಾಯ್ಕ್ ಶೀಘ್ರದಲ್ಲೇ ಕಾರ್ಯಭಾರ ಸ್ವೀಕರಿಸಲಿದ್ದು, ಅವರ ನೇಮಕ ಖಾನಾಪುರದಲ್ಲಿ ಜನಮನದಲ್ಲಿ ಉತ್ತಮ ನಿರೀಕ್ಷೆ ಮೂಡಿಸಿದೆ.
ಸ್ಥಳೀಯರು ಜನಪರ ಆಡಳಿತ, ಬಾಕಿ ಇರುವ ಕೆಲಸಗಳ ತ್ವರಿತ ಪರಿಹಾರ ಮತ್ತು ತಹಸಿಲ್ದಾರ ಕಚೇರಿಯಲ್ಲಿ ಶಿಸ್ತಿನ ಪರಿಸರ ನಿರ್ಮಾಣಕ್ಕೆ ಅವರು ಗಮನ ಹರಿಸುತ್ತಾರೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಕೆಲವರು ಕಚೇರಿಯ ಕೆಲವು ಸಿಬ್ಬಂದಿಗಳ ಅನಾಚಾರಿ ಮತ್ತು ಅಸಮರ್ಪಕ ಕೆಲಸದ ಶೈಲಿಯನ್ನು ಪ್ರಶ್ನಿಸಿ,
ಹೊಸ ತಹಸಿಲ್ದಾರರು ಕಚೇರಿಯಲ್ಲಿ ನಡೆಯುತ್ತಿರುವ ತಪ್ಪು ನಡವಳಿಕೆಗಳ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಅಷ್ಟಾದರೆ ಮಾತ್ರ ಆಡಳಿತ ಸುಧಾರಿಸುತ್ತದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ತಕ್ಷಣ ರೂಜುವಾಗುವಂತೆ ಸರ್ಕಾರದ ನಿರ್ದೇಶನ

ಮಹಸೂಲ ಇಲಾಖೆಯ ಅಧಿಸೂಚನೆಯ ಪ್ರಕಾರ, ಹೊಸ ಅಧಿಕಾರಿಗಳು ಯಥಾಶೀಘ್ರ ಕಾರ್ಯಭಾರ ಸ್ವೀಕರಿಸಬೇಕು ಎಂದು ಸೂಚಿಸಲಾಗಿದೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या