खानापूर

लोकोळीत बुडालेल्या युवकाचा मृतदेह दोन दिवसांनी सापडला | ಲೋಕೊಳಿ ನದಿಯಲ್ಲಿ ಮುಳುಗಿದ ಯುವಕನ ಶವ ಎರಡು ದಿನಗಳ ನಂತರ ಪತ್ತೆ

खानापूर (ता. 26): खानापूर तालुक्यातील लोकोळी येथील मलप्रभा नदीत शुक्रवारी सायंकाळी बुडालेल्या प्रथमेश रवींद्र पाटील (वय 18) या युवकाचा मृतदेह दोन दिवसांच्या शोधानंतर अखेर रविवारी सकाळी सापडला.

शुक्रवारी सायंकाळी प्रथमेश हा दैनंदिन सरावासाठी नदीत पोहायला गेला होता. मात्र, नदीतील जोरदार प्रवाहामुळे तो पाण्याच्या गर्भात ओढला गेला आणि बेपत्ता झाला. घटनेची माहिती मिळताच खानापूर अग्निशमन दल, एसडीआरएफ (एचईआरएफ) पथक तसेच स्थानिक युवकांनी शनिवारी सकाळपासूनच शोधमोहीम सुरू केली होती. पण दिवसभराच्या अथक प्रयत्नांनंतरही मृतदेहाचा शोध लागू शकला नव्हता.

रविवार, 26 ऑक्टोबर रोजी सकाळी पुन्हा रेस्क्यू पथक आणि ग्रामस्थांनी शोधकार्य सुरू केले असता, कालच्या जागेपासून सुमारे शंभर मीटर अंतरावर प्रथमेशचा मृतदेह पाण्यावर तरंगताना आढळून आला. पोलिसांना तत्काळ माहिती देऊन मृतदेह बाहेर काढण्यात आला.

या दुर्दैवी घटनेने लोकोळी परिसरात शोककळा पसरली असून ग्रामस्थांकडून प्रथमेशच्या निधनाबद्दल तीव्र हळहळ व्यक्त केली जात आहे.

ಲೋಕೊಳಿ ನದಿಯಲ್ಲಿ ಮುಳುಗಿದ ಯುವಕನ ಶವ ಎರಡು ದಿನಗಳ ನಂತರ ಪತ್ತೆ

ಖಾನಾಪೂರ (ತಾ. 26): ಖಾನಾಪೂರ ತಾಲ್ಲೂಕಿನ ಲೋಕೊಳಿ ಗ್ರಾಮದ ಮಲಪ್ರಭಾ ನದಿಯಲ್ಲಿ ಶುಕ್ರವಾರ ಸಂಜೆ ಈಜಲು ತೆರಳಿದಾಗ ನೀರಿನಲ್ಲಿ ಮುಳುಗಿದ ಪ್ರಥಮೇಶ್ ರವೀಂದ್ರ ಪಾಟೀಲ (ವಯಸ್ಸು 18) ಎಂಬ ಯುವಕನ ಶವ ಎರಡು ದಿನಗಳ ಹುಡುಕಾಟದ ನಂತರ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ.

ಶುಕ್ರವಾರ ಸಂಜೆ ಪ್ರಥಮೇಶ್ ದೈನಂದಿನ ವ್ಯಾಯಾಮದ ಭಾಗವಾಗಿ ನದಿಯಲ್ಲಿ ಈಜಲು ಗೆಯುತ್ತಿದ್ದ. ಈ ವೇಳೆ ನದಿಯ ಬಲವಾದ ಪ್ರವಾಹದಲ್ಲಿ ಸಿಲುಕಿ ಮುಳುಗಿದ್ದಾನೆ. ಘಟನೆಯ ನಂತರ ಶನಿವಾರ ಬೆಳಗ್ಗೆಯಿಂದ ಖಾನಾಪೂರ ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್ (ಹೆಚ್‌ಇಆರ್‌ಎಫ್) ರೆಸ್ಕ್ಯೂ ತಂಡ ಹಾಗೂ ಸ್ಥಳೀಯ ಯುವಕರು ಶೋಧ ಕಾರ್ಯ ಆರಂಭಿಸಿದ್ದರು. ಆದರೆ ದಿನಪೂರ್ತಿ ಪ್ರಯತ್ನಿಸಿದರೂ ಶನಿವಾರ ಶವ ಪತ್ತೆಯಾಗಿರಲಿಲ್ಲ.

ಭಾನುವಾರ ಬೆಳಿಗ್ಗೆ ಗ್ರಾಮಸ್ಥರು ಮತ್ತು ರೆಸ್ಕ್ಯೂ ಪಥಕ ಮತ್ತೆ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ಮುಂದುವರಿಸಿದರು. ಈ ವೇಳೆ, ಮುನ್ನ ದಿನ ಹುಡುಕಿದ ಸ್ಥಳದಿಂದ ಸುಮಾರು ನೂರು ಮೀಟರ್ ದೂರದಲ್ಲಿ ಪ್ರಥಮೇಶ್‌ನ ಶವ ನೀರಿನ ಮೇಲೆ ತೇಲುತ್ತಿರುವುದು ಕಾಣಿಸಿಕೊಂಡಿತು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಯಿತು ಮತ್ತು ಶವವನ್ನು ಹೊರತೆಗೆದುಕೊಳ್ಳಲಾಯಿತು.

ಈ ದುರ್ಘಟನೆಯಿಂದ ಲೋಕೊಳಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣಗೊಂಡಿದ್ದು, ಗ್ರಾಮಸ್ಥರು ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या