बिडीला तालुका दर्जा द्या! – नागरिकांची जोरदार मागणी
ಬೀಡಿಗೆ ಸ್ವತಂತ್ರ ತಾಲ್ಲೂಕು ಸ್ಥಾನಮಾನಕ್ಕೆ ಜೋರಾದ ಹೋರಾಟ👇
मानवी साखळी व रास्ता रोको करून सरकारचे लक्ष वेधण्याचा प्रयत्न
खानापूर: बिडी गावाला स्वतंत्र तालुका घोषित करावे, या मागणीसाठी शनिवारी ‘बिडी तालुका होराट समिती’च्या वतीने जोरदार आंदोलन करण्यात आले. सांगोली रायण्णा सर्कल येथे मानवी साखळी तयार करण्यात आली, तसेच बेळगाव-तळगुप्पा आणि बिडी-बेलवंकई महामार्गांवर काही काळ रास्ता रोको करण्यात आला.

समिती अध्यक्ष हिंदळकर यांनी या वेळी बोलताना सांगितले की, “ब्रिटीश कालखंडात बिडी हे तालुका केंद्र होते. सध्या बिडी हे होबळी केंद्र असून, येथे शासकीय कार्यालये, शाळा, महाविद्यालये व व्यावसायिक संस्था कार्यरत आहेत. बिडी आणि आजूबाजच्या ५० गावांसाठी हे एक महत्त्वाचे व्यावसायिक केंद्र बनले आहे. त्यामुळे बिडीला स्वतंत्र तालुका घोषित करणे ही काळाची गरज आहे.”
बिडी गाव झपाट्याने विकसित होत असून भविष्यातील प्रगतीसाठी येथे स्वतंत्र तालुका प्रशासन असणे आवश्यक असल्याचे आंदोलकांचे म्हणणे आहे. या आंदोलनात स्थानिक नागरिकांसह, कन्नड समर्थक, दलित संघटना, शेतकरी संघटना, माजी सैनिक संघटना, तसेच विविध राजकीय पक्षांचे नेते व कार्यकर्ते सहभागी झाले होते.

आंदोलनाची माहिती मिळताच तहसीलदार ढुंडप्पा कोमार यांनी घटनास्थळी भेट दिली व आंदोलकांचे निवेदन स्वीकारले. या मागणीचा पाठपुरावा करून बिडीला लवकरच स्वतंत्र तालुका घोषित करावे, अशी मागणी जोर धरू लागली आहे.
ಮಾನವಶೃಂಖಲೆ ಹಾಗೂ ರಸ್ತೆ ತಡೆ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ
ಖಾನಾಪೂರ: ಬೀಡಿ ಗ್ರಾಮಕ್ಕೆ ಸ್ವತಂತ್ರ ತಾಲ್ಲೂಕು ಘೋಷಿಸಲು ಒತ್ತಾಯಿಸಿ ಶನಿವಾರ ‘ಬೀಡಿ ತಾಲ್ಲೂಕು ಹೋರಾಟ ಸಮಿತಿ’ ವತಿಯಿಂದ ಭಾರೀ ಪ್ರತಿಭಟನೆ ನಡೆಸಲಾಯಿತು. ಸಾಂಗೋಳಿ ರಾಯಣ್ಣ ವೃತ್ತದಲ್ಲಿ ಮಾನವ ಶೃಂಖಲೆ ರೂಪಿಸಲಾಗಿದ್ದು, ನಂತರ ಬೇಳಗಾವಿ-ತಳಗುಪ್ಪ ಹಾಗೂ ಬೀಡಿ-ಬೆಳವಂಕರಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ತಡೆ ನಡೆಸಲಾಯಿತು.
ಈ ಸಂದರ್ಭ ಸಮಿತಿಯ ಅಧ್ಯಕ್ಷ ವಿಠ್ಠಲ್ ಹಿಂಡಲ್ಕರ್ ಮಾತನಾಡುತ್ತಾ, “ಇತಿಹಾಸದಲ್ಲಿ ಬ್ರಿಟಿಷ್ ಕಾಲದಲ್ಲಿ ಬೀಡಿ ಗ್ರಾಮ ತಾಲ್ಲೂಕು ಕೇಂದ್ರವಾಗಿತ್ತು. ಸದ್ಯದಲ್ಲಿ ಈ ಗ್ರಾಮ ಹೊಬಳಿ ಕೇಂದ್ರವಾಗಿದ್ದು, ಹಲವಾರು ಸರ್ಕಾರಿ ಕಚೇರಿ, ಶಾಲೆ-ಕಾಲೇಜುಗಳು, ವ್ಯಾಪಾರಿಕ ಸಂಸ್ಥೆಗಳು ಇಲ್ಲಿವೆ. ಬೀಡಿ ಹಾಗೂ ಸುತ್ತಲಿನ ೫೦ಕ್ಕೂ ಹೆಚ್ಚು ಹಳ್ಳಿಗಳ ಜನರು ಇಲ್ಲಿ ಆಧಾರಿತರಾಗಿದ್ದಾರೆ. ಆದ್ದರಿಂದ ಬೀಡಿಗೆ ತಾಲ್ಲೂಕು ಸ್ಥಾನಮಾನ ನೀಡುವುದು ಬಹಳ ಅಗತ್ಯವಾಗಿದೆ,” ಎಂದು ಹೇಳಿದರು.
ಈ ಹೋರಾಟದಲ್ಲಿ ಸ್ಥಳೀಯ ನಾಗರಿಕರು, ಕನ್ನಡಪರ ಸಂಘಟನೆಗಳು, ದಲಿತ ಹೋರಾಟಗಾರರು, ರೈತ ಸಂಘಟನೆಗಳ ಸದಸ್ಯರು, ಮಾಜಿ ಯೋಧರ ಸಂಘದ ಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರತಿಭಟನೆಯ ಸುದ್ದಿ ತಿಳಿದ ತಕ್ಷಣ ತಹಶೀಲ್ದಾರ್ ಧುಂಡಪ್ಪ ಕೋಮಾರ್ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟಕರಿಂದ ಮನವಿಯನ್ನು ಸ್ವೀಕರಿಸಿದರು. ಬೀಡಿಗೆ ತಾಲ್ಲೂಕು ಸ್ಥಾನಮಾನ ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ತೀವ್ರತೆ ಪಡೆದುಕೊಂಡಿದೆ.