मलप्रभा नदीत उडी मारून आत्महत्या करण्याचा प्रयत्न; ग्रामस्थांनी वृद्धेला वाचवले | ಮಲಪ್ರಭಾ ನದಿಯಲ್ಲಿ ಆತ್ಮಹತ್ಯೆ ಯತ್ನ: ಸಾರ್ವಜನಿಕರ ಜಾಗ್ರತೆಗೂ ವೃದ್ಧೆ ಬದುಕು
खानापूर : आपले नाव आणि पत्ता सांगण्यास नकार देणाऱ्या एका वृद्ध महिलेनं मलप्रभा नदीत उडी मारून आत्महत्या करण्याचा प्रयत्न केला. घटनास्थळी उपस्थित नागरिकांनी वेळेवर हस्तक्षेप करून तिला नदीत उडी मारण्यापासून रोखत बचाव केला. त्यानंतर नागरिकांनी त्या वृद्धेला खानापूर पोलिसांच्या ताब्यात दिले.
सध्या सदरील महिला खानापूर पोलिस ठाण्यात असून, तिची ओळख पटविण्याचे प्रयत्न सुरू आहेत. पोलिसांनी बीट ग्रुपसह विविध माध्यमांत माहिती शेअर केली असून, संबंधित महिलेचे नातेवाईक किंवा ओळखीचे कोणी असल्यास तात्काळ खानापूर पोलिस ठाण्याशी संपर्क साधण्याचे आवाहन करण्यात आले आहे.
ಮಲಪ್ರಭಾ ನದಿಯಲ್ಲಿ ಆತ್ಮಹತ್ಯೆ ಯತ್ನ: ಸಾರ್ವಜನಿಕರ ಜಾಗ್ರತೆಗೂ ವೃದ್ಧೆ ಬದುಕು
ಖಾನಾಪುರ: ತನ್ನ ಹೆಸರು ಹಾಗೂ ವಿಳಾಸ ತಿಳಿಸಲು ನಿರಾಕರಿಸಿದ ಅಜ್ಜಿಯೊಬ್ಬರು ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಖಾನಾಪುರ ಪಟ್ಟಣದ ಹತ್ತಿರ ನಡೆದಿದೆ. ಸ್ಥಳೀಯ ಸಾರ್ವಜನಿಕರು ಸಮಯಕ್ಕೆ ತಕ್ಕಂತೆ ಸ್ಪಂದಿಸಿ ಆ ವೃದ್ಧೆಯನ್ನು ತಡೆದು ಪ್ರಾಣ ಉಳಿಸಿದರು.
ಘಟನೆಯ ಬಳಿಕ ಸಾರ್ವಜನಿಕರು ಆ ಮಹಿಳೆಯನ್ನು ಸುರಕ್ಷಿತವಾಗಿ ಖಾನಾಪುರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪ್ರಸ್ತುತ ಆ ವೃದ್ಧೆಯ ವಿವರಗಳನ್ನು ಪತ್ತೆಹಚ್ಚುವ ಕೆಲಸ ಪೊಲೀಸರು ಕೈಗೊಂಡಿದ್ದಾರೆ.
ಪೋಲೀಸರು ವಿಷಯವನ್ನು ತಮ್ಮ ಬೀಟ್ ಗೂಪ್‌ಗಳಲ್ಲಿ ಹಂಚಿಕೊಂಡಿದ್ದು, ಆಕೆಯ ಬಂಧು-ಬಳಗದವರು ಅಥವಾ ಪರಿಚಿತರು ಯಾರಾದರೂ ಇದ್ದರೆ, ತಕ್ಷಣ ಖಾನಾಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ವಿನಂತಿಸಿದ್ದಾರೆ.
