खानापूर

हलशीवाडीत जंगली डुकराची शिकार केल्याप्रकरणी अर्जून देसाई अटकेत

नागरगाळी:  वन विभागाच्या अधिकाऱ्यांनी हलशीवाडी येथील अर्जून देवाप्पा देसाई (वय ५८) यांना जंगली डुकराची शिकार केल्याप्रकरणी आज (गुरुवार, १६ जानेवारी) सकाळी अटक केली.

वन विभागाला मिळालेल्या गुप्त माहितीच्या आधारे सकाळी ८.४५ वाजता देसाई यांच्या घरावर छापा मारण्यात आला. छाप्यामध्ये डुकराचे दोन किलो मांस जप्त करण्यात आले. चौकशीदरम्यान त्यांनी जंगली डुकराची शिकार केल्याचे कबूल केले.

या प्रकरणी त्यांच्यावर वन्यजीव संरक्षण कायदा १९७२ अंतर्गत गुन्हा नोंदविण्यात आला आहे. ही कारवाई नागरगाळी वनविभागाचे उपवनसंरक्षक शिवानंद मगदूम यांच्या मार्गदर्शनाखाली करण्यात आली.

कार्यवाहीत वनक्षेत्रपाल प्रशांत मंगसुळी, मेरडा परिक्षेत्राचे सहायक वनक्षेत्रपाल एस. जी. हिरेमठ, तसेच हलगा ल वनपाल विजयकुमार कौजलगी यांनी महत्त्वाची भूमिका बजावली.

संबंधित वन अधिकारी आणि कर्मचार्‍यांनी जंगलातील जीवसृष्टीचे संरक्षण करण्यासाठी सतर्कतेने आणि कठोरपणे कार्यवाही केली आहे.

ಕಾಡು ಹಂದಿ ಬೇಟೆಯ ಪ್ರಕರಣ: ಅರ್ಜುನ್ ದೇಸಾಯಿ ಬಂಧನ

ನಾಗರಗಾಳಿ ಅರಣ್ಯ ಇಲಾಖೆ ಅಧಿಕಾರಿಗಳು ಹಳಶಿವಾಡಿ ಗ್ರಾಮದ ಅರ್ಜುನ್ ದೇವಪ್ಪ ದೇಸಾಯಿ (ವಯಸ್ಸು 58) ಅವರನ್ನು ಕಾಡು ಹಂದಿ ಬೇಟೆಯ ಆರೋಪದ ಮೇಲೆ ಇಂದು (ಗುರುವಾರ, ಜನವರಿ 16) ಬೆಳಿಗ್ಗೆ ಬಂಧಿಸಿದ್ದಾರೆ.

ಅರಣ್ಯ ಇಲಾಖೆಗೆ ಲಭ್ಯವಾದ ಗುಪ್ತ ಮಾಹಿತಿಯ ಆಧಾರದಲ್ಲಿ ಬೆಳಿಗ್ಗೆ 8:45ಕ್ಕೆ ದೇಸಾಯಿ ಅವರ ಮನೆ ಮೇಲೆ ದಾಳಿ ನಡೆಸಲಾಯಿತು. ದಾಳಿಯ ವೇಳೆ ಅವರ ಬಳಿ ಕಾಡು ಹಂದಿಯ 2 ಕೆಜಿ ಮಾಂಸ ಪತ್ತೆಯಾಯಿತು. ವಿಚಾರಣೆ ವೇಳೆ ಕಾಡು ಹಂದಿ ಬೇಟೆಯಾದ್ದನ್ನು ಅವರು ಒಪ್ಪಿಕೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ದೂರು ದಾಖಲಿಸಲಾಗಿದೆ.

ಈ ಕಾರ್ಯಾಚರಣೆಯನ್ನು ನಾಗರಗಾಳಿ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಮಗದುಮ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ಪ್ರದೇಶಾಧಿಕಾರಿ ಪ್ರಸಾದ್ ಮಂಗಸುಳಿ, ಮೆರ್ಡಾ ಅರಣ್ಯಪರೀಕ್ಷಾಧಿಕಾರಿ ಎಸ್.ಜಿ. ಹಿರೇಮಠ ಹಾಗೂ ಹಲಗಾ ಅರಣ್ಯಾಧಿಕಾರಿ ವಿಜಯಕುಮಾರ ಕೌಜಲಗಿ ನೆರವಿನಿಂದ ನಡೆಸಲಾಯಿತು.

Back to top button
error: Content is protected !!
आषाढी एकादशीच्या हार्दिक शुभेच्छा! ashadhi ekadashi quotes in marathi: Ashadhi ekadashi 2025: आषाढी एकादशीचे महत्त्व digital fast: डिजिटल उपवास: फायदे आणि तोटे कामाचा ‘6-6-6’ नियम: कमी वेळेत जास्त यश! सोन्याच्या दरात आणखी घसरण! आजचे ताजे भाव जाणून घ्या